Home › Health tips › ಚಿಹ್ನೆಗಳನ್ನು ತಿಳಿಯಿರಿ
ಮಹಿಳೆಯರ ಕ್ಯಾನ್ಸರ್‌ಗಳು: ಮಾತನಾಡಬೇಕಾದ ಲಕ್ಷಣಗಳು
ಅನೇಕ ಮಹಿಳೆಯರು ಈ ಲಕ್ಷಣಗಳ ಬಗ್ಗೆ ನಾಚಿಕೆಪಡುತ್ತಾರೆ. ವೈದ್ಯರು ಇವುಗಳನ್ನು ಪ್ರತಿದಿನ ನೋಡುತ್ತಾರೆ.
ನಾರ್ಮಲ್ ಅಲ್ಲದ ರಕ್ತಸ್ರಾವ
- ಸೆಕ್ಸ್ ಆದ್ಮೇಲೆ ರಕ್ತಸ್ರಾವ
- ಪೀರಿಯಡ್ಸ್ ಮಧ್ಯೆ ರಕ್ತಸ್ರಾವ
- ಪೀರಿಯಡ್ಸ್ ನಿಂತ ಮೇಲೆ (ಮೆನೋಪಾಸ್) ಯಾವುದೇ ರಕ್ತಸ್ರಾವ
ಹಾಗೂ
- ವಾಸನೆ ಬರುವ ಅಥವಾ ಬೇರೆ ತರ ಡಿಸ್ಚಾರ್ಜ್
- ಕೆಳ ಹೊಟ್ಟೆಲಿ ನೋವು ಅಥವಾ ಸೆಕ್ಸ್ ಮಾಡುವಾಗ ನೋವು
- ವಾರಗಟ್ಟಲೆ ಹೊಟ್ಟೆ ಉಬ್ಬರ
ಏನು ಮಾಡಬೇಕು
- ಬೇಗ ಡಾಕ್ಟರ್ ಹತ್ರ ಹೋಗಿ
- ನಿಮಗೆ 30 ರಿಂದ 65 ವರ್ಷ ಆಗಿದ್ರೆ ಫ್ರೀ ಸರ್ವಿಕಲ್ ಚೆಕ್ ಬಗ್ಗೆ ಕೇಳಿ
ಮೂಲಗಳು
- ಡಬ್ಲ್ಯೂ.ಹೆಚ್.ಓ: ಸರ್ವಿಕಲ್ ಕ್ಯಾನ್ಸರ್ ಫ್ಯಾಕ್ಟ್ ಶೀಟ್
- ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್: ಓವೇರಿಯನ್ ಕ್ಯಾನ್ಸರ್ ಸಿಂಪ್ಟಮ್ಸ್
ಮಾಹಿತಿ ಮಾತ್ರ, ವೈದ್ಯಕೀಯ ಸಲಹೆ ಅಲ್ಲ. ಯಾವಾಗಲೂ ನಿಮ್ಮ ಸ್ವಂತ ವೈದ್ಯರ ಜೊತೆ ಮಾತನಾಡಿ.